Episode: S1EP 51 ಮಗುವಿನ ಜನನದ ನಂತರದ ಮೊದಲ ಸಂಸ್ಕಾರಕ್ಕೆ ಶುಭ ದಿನ ಬೇಕಿಲ್ಲ ?
Description: ಗರ್ಭದಿಂದ ಹೊರ ಬಂದ ಮೇಲೆ ಮಗುವಿಗೆ ಕೆಲವು ಸಂಸ್ಕಾರಗಳನ್ನು ಮಾಡಲಾಗುತ್ತದೆ. ಇದನ್ನು ಬೀಜ ಸಂಸ್ಕಾರ ಎಂದು ಕರೆಯುತ್ತಾರೆ. ಈ ಕುರಿತ ವಿಚಾರಗಳನ್ನು ವಿಸ್ತೃತವಾಗಿ ತಿಳಿಯಿರಿ ಮತ್ತು Relax ಆಗಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ ಈ QR ಕೋಡ್ ಸ್ಕ್ಯಾನ್ ಮಾಡಿ.
Click any word to see translations, usage examples & similar words. Then learn them using saved words.
Text not synced with the audio? See here for why certain podcasts won't sync.