Episode: S1EP 76 ಮಾಡೋ ಕೆಲಸವನ್ನು ಖುಷಿಯಿಂದ ಮಾಡಿದ್ರೆ..
Description: ಈ ಜೀವನ ನಮ್ಮದು. ನಾವೇನು ಇಷ್ಟ ಪಡುತ್ತೇವೋ ಅದನ್ನು ಮಾಡಬೇಕು. ಜೊತೆಗೆ ಅದನ್ನು ಸಂತೋಷಪಟ್ಟುಕೊಂಡು ಮಾಡಬೇಕು. ಕೆಲಸದ ಮೇಲೆ ಶ್ರದ್ಧೆ ಇದ್ದಾಗ ಯಶಸ್ಸು ನಮ್ಮದಾಗುವುದರಲ್ಲಿ ಅನುಮಾನ ಇಲ್ಲ. ಇನ್ನಷ್ಟು ವಿವರವಾಗಿ ಯಶಸ್ಸಿನ ಸೂತ್ರದ ಕುರಿತು ಕೇಳಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.
Click any word to see translations, usage examples & similar words. Then learn them using saved words.
Text not synced with the audio? See here for why certain podcasts won't sync.