Episode: S1EP 79 ಮೌಲ್ಯಗಳೊಂದಿಗೆ ಯಶಸ್ಸು ಗಳಿಸುವುದು ಹೇಗೆ ?
Description: ಒಂದು ಗುರಿ ಅಥವಾ ಉದ್ದೇಶದ ಸಾಧನೆಯೇ ಯಶಸ್ಸು. ಅದರ ನಿಖರತೆ ನಮ್ಮಲ್ಲಿರದೆ ಹೋದರೆ ನಾವು ಯಶಸ್ವಿಯಾಗಲು ಸಾಧ್ಯವಿಲ್ಲ. ಗಮ್ಯ ಸ್ಥಾನ ತಿಳಿಯದೆ ಹೋದರೆ ಬದುಕು ವ್ಯರ್ಥ ಎಂದಿದ್ದಾರೆ ಹಿರಿಯರು. ಯಶಸ್ಸಿನ ಈ ಸುಂದರ ಹಾದಿಯಲ್ಲಿ ವಿಹರಿಸಿ ಬಡೆಕ್ಕಿಲ ಪ್ರದೀಪ ಜೊತೆ. www.uvlisten.com ಟೈಪ್ ಮಾಡಿ
Click any word to see translations, usage examples & similar words. Then learn them using saved words.
Text not synced with the audio? See here for why certain podcasts won't sync.