Episode: S1 EP59 ವ್ಯಕ್ತಿತ್ವ ನಿರ್ಮಾಣವಾಗುವ ಬಗೆಯನ್ನು ಈ ಮೂಲಕ ತಿಳಿಯಬಹುದು
Description: ಬ್ರಹ್ಮಚರ್ಯವನ್ನು ಪೂರ್ತಿಗೊಳಿಸಿದಾಗ ಆಚರಿಸುವ ಒಂದು ಸಂಸ್ಕಾರ ಅಂದ್ರೆ ಸಮಾವರ್ತನ ಸಂಸ್ಕಾರ.ಇದು ವಿದ್ಯಾರ್ಥಿ ಜೀವನದ ಮುಕ್ತಾಯವನ್ನು ಸೂಚಿಸುವ ಸಂಸ್ಕಾರವಾಗಿದೆ. ಈ ಕುರಿತು ವಿಸ್ತೃತವಾಗಿ ತಿಳಿಯಿರಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ.
Click any word to see translations, usage examples & similar words. Then learn them using saved words.
Text not synced with the audio? See here for why certain podcasts won't sync.