Episode: S1 EP 61 : ಮದುವೆಯಲ್ಲಿನ ಸಪ್ತಪದಿಯ ನಿಜವಾದ ಅರ್ಥ ಏನು ? | marriage rituals
Description: ಗೃಹಸ್ಥಾಶ್ರಮದ ಭದ್ರ ಬುನಾದಿಯನ್ನು ಹಾಕುವ ವಿವಾಹ ಸಂಸ್ಕಾರದ ಪ್ರಮುಖ ಹಾಗೂ ಅರ್ಥಪೂರ್ಣ ವಿಧಿಯೊಂದನ್ನು ತಿಳಿದುಕೊಳ್ಳುವ ಸಮಯ ಇದು. ಏನಿದು ಸಪ್ತಪದಿ ಎಂದರೆ ? ತಿಳಿಯೋಣ. ಈ ಸಂಸ್ಕಾರದ ಕುರಿತು ವಿಸ್ತೃತವಾಗಿ ತಿಳಿಯಿರಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ.
Click any word to see translations, usage examples & similar words. Then learn them using saved words.
Text not synced with the audio? See here for why certain podcasts won't sync.