Episode: S1 EP86:ಅಕಸ್ಮಾತಾಗಿ ತಯಾರಾದ ತಿನಿಸಿನ Popularity ನೋಡಿದ್ರೆ
Description: ಅದೆಷ್ಟೋ ಆಹಾರ, ಖಾದ್ಯಗಳು ಏನೋ ಮಾಡಲು ಹೋಗಿ ಏನೋ ಆಗಿ ಹುಟ್ಟಿಕೊಂಡದ್ದಾಗಿವೆ. ಮತ್ತವನ್ನು ಜನ ಇಷ್ಟಪಟ್ಟು ಸ್ವೀಕರಿಸಿಯೂ ಆಗಿದೆ. ಅಂಥಾದ್ರಲ್ಲೊಂದು Choco Chip Cookie . ಇದರ ಹುಟ್ಟಿನ ಹಿಂದಿನ ಕುತೂಹಲಕಾರಿ ಕತೆ ಕೇಳಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ.
Click any word to see translations, usage examples & similar words. Then learn them using saved words.
Text not synced with the audio? See here for why certain podcasts won't sync.