Episode: S1 EP88: ತಪ್ಪುಗಳು ಜೀವನದ ಅಧಾರವಾದರೆ ಬದುಕು ಸುಂದರ
Description: ಅದೆಷ್ಟೋ ಆಹಾರಗಳು ಹುಟ್ಟಿಕೊಂಡ ರೀತಿ ತಿಳಿಯಲು ಹೋದರೆ ಒಂದೊಂದು ಕತೆ ಸಿಗುತ್ತದೆ. Sandwich ನಿಮಗೆ ತಿಳಿದೇ ಇದೆ. ತಕ್ಷಣಕ್ಕೆ ಹೊಟ್ಟೆ ತುಂಬುವ sandwich ಹುಟ್ಟಿದ ಸ್ವಾರಸ್ಯಕರ ಕತೆ ಕೇಳಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ .
Click any word to see translations, usage examples & similar words. Then learn them using saved words.
Text not synced with the audio? See here for why certain podcasts won't sync.