Episode: S1 EP66 : ನಮ್ಮಲ್ಲಿನ ಸಂಸ್ಕಾರಗಳು ಒಂದಕ್ಕೊಂದು ಸಂಬಂಧಿತವೇ?
Description: ನಮ್ಮ ಸಂಸ್ಕಾರಗಳಲ್ಲಿ ಭಗವಂತನ ಪ್ರಾಪ್ತಿ ಮಾನವ ಜೀವನದ ಪರಮ ಗುರಿಯಾಗಿದೆ. ಅದನ್ನು ಸಾಧಿಸಲು ಬೇಕಾದ ಮೆಟ್ಟಿಲುಗಳು ಈ ಷೋಡಶ ಸಂಸ್ಕಾರಗಳು. ಇದರ ಮಹತ್ವ ತಿಳಿಯಿರಿ ಈ ಸಂಚಿಕೆಯಲ್ಲಿ ಕೇಳಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ .
Click any word to see translations, usage examples & similar words. Then learn them using saved words.
Text not synced with the audio? See here for why certain podcasts won't sync.