Episode: S1 EP89: Trial & Error ನಿಂದ ಕಂಡುಹಿಡಿದ ವಿಸ್ಮಯ!
Description: ಜೀವನದಲ್ಲಿ ಆಕಸ್ಮಿಕಗಳು, ಅಂಕು ಡೊಂಕುಗಳು ಸಹಜ. ಇದು ನಾವು ಉಪಯೋಗಿಸುವ ವಿಚಾರಗಳು, ವಸ್ತುಗಳಲ್ಲಿ ಅಡಕವಾಗಿರುತ್ತದೆ. ಅಂದುಕೊಳ್ಳದೆ ಆಕಸ್ಮಿಕವಾಗಿ ನಡೆದಂತಹ ಆವಿಷ್ಕಾರ ಒಂದರ ಕುರಿತು Recharge ಆಗಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ
Click any word to see translations, usage examples & similar words. Then learn them using saved words.
Text not synced with the audio? See here for why certain podcasts won't sync.