Episode: S1 EP91 ಬದುಕು ಆಕಸ್ಮಿಕಗಳ ಆಗರ ಅನ್ನೋದಕ್ಕೆ ಈ ಕತೆ ಒಳ್ಳೆ ಉದಾಹರಣೆ, ಕೇಳಿ...
Description: Alexander Fleming ಅನ್ನೋ bacteriologist ಯಾವುದೋ ಒಂದು ಬ್ಯಾಕ್ಟೀರಿಯಾ ಮೇಲೆ ಸಂಶೋಧನೆ ಕೈಗೊಂಡಿರುತ್ತಾರೆ. ಸುಧೀರ್ಘ ರಜೆ ಮೇಲೆ ತುರ್ತಾಗಿ ತೆರಳುತ್ತಾರೆ. ವಾಪಾಸು ಬಂದಾಗ ಅವರಿಂದ ಹೊಸ ಸಂಗತಿಯೊಂದು ಆವಿಷ್ಕಾರಗೊಳ್ಳುತ್ತದೆ. ಈ ಅದ್ಬುತ ಕತೆ ಕೇಳಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ .
Click any word to see translations, usage examples & similar words. Then learn them using saved words.
Text not synced with the audio? See here for why certain podcasts won't sync.