Episode: S1 EP92 ತಪ್ಪಾದ ನಿರ್ಧಾರ ಕೊನೆಗೊಮ್ಮೆ ಸರಿ ಎನಿಸಿದಾಗ
Description: ಪರಿಸರವನ್ನು ನಂಬಿ ಬದುಕಿದ ಮನುಷ್ಯನ ಜೀವನ ಬದಲಾಯ್ತು. ಪ್ರಪಂಚದಲ್ಲಿ ಕೆಲವು ಅವಕಾಶಗಳು ಆಕಸ್ಮಿಕ ತಪ್ಪುಗಳ ಜೊತೆ ಬೆರೆತಾಗ ಹೊಸ ಸಂಗತಿ ನಡೆದು ವಿಶ್ವಕ್ಕೆ ಹೊಸ ಸ್ಫೂರ್ತಿ ಒದಗಿಸಿದ ಕತೆಯೊಂದನ್ನು ಕೇಳಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ .
Click any word to see translations, usage examples & similar words. Then learn them using saved words.
Text not synced with the audio? See here for why certain podcasts won't sync.