Description: ಬದುಕೇ ಆಧ್ಯಾತ್ಮ ಎಂದು ತಿಳಿದರೆ ಬದುಕಿನ ಒಂದೊಂದು ಮಜಲು ಕೂಡ ಹೊಸ ಅನುಭೂತಿ ನೀಡುತ್ತದೆ. 'ಥಟ್ ಅಂತ ಹೇಳಿ' ದ ಸಾಧಕ ಡಾ. ನಾ. ಸೋಮೇಶ್ವರ ಅವರು ತಮ್ಮ ಸಾಧನೆಯ ಹಾದಿಯಲ್ಲಿ ಕಂಡ ಆಧ್ಯಾತ್ಮದ ಹಿನ್ನೆಲೆ ತಿಳಿಯಿರಿ, Relax ಆಗಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ .
Click any word to see translations, usage examples & similar words. Then learn them using saved words.
Text not synced with the audio? See here for why certain podcasts won't sync.