Episode: S1 EP 73 - ಪ್ರವೀಣ್ ಗೋಡ್ಖಿಂಡಿ ಅವರು ಕಂಡ ಆಧ್ಯಾತ್ಮ ಎಂಥದ್ದು ಕೇಳಿ ?
Description: ನಮ್ಮನ್ನು ತಲ್ಲೀನರನ್ನಾಗಿಸುವ ಸಂಗೀತವನ್ನು ಆಧ್ಯಾತ್ಮ ಎಂದು ಹೇಳಬಹುದಾ ? ಅದು ಹೇಗಾಗುತ್ತದೆ ಎಂಬುದನ್ನು ಈ ಕ್ಷೇತ್ರದಲ್ಲಿ ಸಾಧನೆ ಮಾಡಿದವರೊಬ್ಬರ ಬಳಿ ಕೇಳೋಣ ಬನ್ನಿ. ಅವರು ಕಂಡ ಆಧ್ಯಾತ್ಮ ಎಂಥದ್ದು ಎಂಬುವುದನ್ನ Relax ಆಗಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ ಆಲಿಸೋಣ. www.uvlisten.com ಟೈಪ್ ಮಾಡಿ .
Click any word to see translations, usage examples & similar words. Then learn them using saved words.
Text not synced with the audio? See here for why certain podcasts won't sync.