Episode: S1EP 77 ಬದುಕಿನಲ್ಲಿ ಆರೋಗ್ಯ ಮತ್ತು ಆಧ್ಯಾತ್ಮ ಎಷ್ಟು ಮುಖ್ಯ ?
Description: ಬದುಕಿನಲ್ಲಿ ಆರೋಗ್ಯ ಮತ್ತು ಆಧ್ಯಾತ್ಮ ಅತ್ಯಂತ ಸುಂದರವಾದ ವಿಷಯಗಳು. ಆದರೆ ಬಹಳಷ್ಟು ಜನರು ಈ ಎರಡೂ ವಿಷಯಗಳನ್ನು ನಿರ್ಲಕ್ಷಿಸುತ್ತಾ ಬಂದಿದ್ದಾರೆ. ಹಾಗಾದ್ರೆ ನಮ್ಮ ಬದುಕಿನಲ್ಲಿ ಇವೆರಡರ ಪ್ರಾಮುಖ್ಯತೆ ಏನು ಎಂಬುದನ್ನ ತಿಳಿದುಕೊಳ್ಳೋಣ
Click any word to see translations, usage examples & similar words. Then learn them using saved words.
Text not synced with the audio? See here for why certain podcasts won't sync.