Want to create an interactive transcript for this episode?
Podcast: Inspirational Shorts in multiple Languages (பல மொழிகளில்) (எண்ணம் போல் வாழ்வு)
Episode: ಶಂತೋಸ ಮತ್ತು ನೆಮ್ಮದಿಯಿಂದ ಬದುಕಲು ಸಾವಿರಾರು ದಾರಿ. ಚಿಂತೆಯಿಲ್ಲದೆ ಬದುಕಲು ಮೂರು ಮಾರ್ಗಗಳು
1. 'ಬರುವುದು ಬರಲಿ'
Description: ಶಂತೋಸ ಮತ್ತು ನೆಮ್ಮದಿಯಿಂದ ಬದುಕಲು ಸಾವಿರಾರು ದಾರಿ. ಚಿಂತೆಯಿಲ್ಲದೆ ಬದುಕಲು ಮೂರು ಮಾರ್ಗಗಳು
1. 'ಬರುವುದು ಬರಲಿ',
2. 'ಹೋಗುವುದು ಹೋಗಲಿ', 3. 'ಏನಾಗುತ್ತೋ ಆಗಲಿ'.
ಹೀಗಾದರೆ ಚಿಂತೆಯಿಲ್ಲದೆ ಬದುಕಬಹುದು. ನಾವು ಜಗತ್ತಿನಲ್ಲಿ ಪ್ರತಿಯೊಬ್ಬರನ್ನು ನಿರ್ಮಿಸಲು ಮತ್ತು ಉಳಿಸಲು ಸಾಧ್ಯವಿಲ್ಲ. ಆದರೆ ನಾವು ಜಗತ್ತಿಗೆ ಹೊಂದಿಕೊಳ್ಳಬಹುದು. ಆಗ ಮಾತ್ರ ನಾವು ‘ನಿಶ್ಚಿಂತ ಜೀವನ’ ನಡೆಸಬಹುದು. ಅಂದರೆ ನೀವು ನಿರಾತಂಕವಾಗಿ ಬದುಕಬಹುದು.(ಆಲೋಚನೆಯಂತೆ ಜೀವನ)