Episode: S1 EP 101 ಏರ್ಟೆಲ್ ಕಂಪನಿಯ ಯಶಸ್ಸಿನ ಹಿಂದಿನ ಕಥೆ
Description: ಕೋಟ್ಯಾಂತರ ಜನರ ನಂಬಿಕೆಯನ್ನು ಗಳಿಸಿಕೊಂಡು ಸಂವಹನ ಕ್ಷೇತ್ರದಲ್ಲಿ ತನ್ನದೇ ಆದ ಮೈಲಿಗಲ್ಲನ್ನ ಸ್ಥಾಪಿಸಿಕೊಂಡಿರುವ ಪ್ರಸಿದ್ಧ ಟೆಲಿಕಾಂ ನೆಟ್ವರ್ಕ್ ಆದ ಏರ್ಟೆಲ್, ಹುಟ್ಟಿ ಬಂದ ದಾರಿ ಹೇಗಿತ್ತು. ಅದು ಹೇಗೆ ಅಷ್ಟು ಯಶಸ್ಸನ್ನ ಗಳಿಸಿಕೊಂಡಿತು ಎಂಬ ಕುತೂಹಲಕಾರಿ ಮಾಹಿತಿಯನ್ನು ಕೇಳಿ...
Click any word to see translations, usage examples & similar words. Then learn them using saved words.
Text not synced with the audio? See here for why certain podcasts won't sync.