Want to create an interactive transcript for this episode?
Podcast: Inspirational Shorts in multiple Languages (பல மொழிகளில்) (எண்ணம் போல் வாழ்வு)
Episode: ನಿಜವಾದ ಪ್ರೀತಿ ಎಂದರೇನು? ತಾಯಿನದಾ?, ತಂದೆಯದಾ? ಹೆಂಡತಿ, ಮಕ್ಕಳು, ಸ್ನೇಹಿತರು ಇವರು ತೋರಿಸುವ ಪ್ರೀತಿಯಾ?
ನಮ್ಮ ಮನೆ
Description: ನಿಜವಾದ ಪ್ರೀತಿ ಎಂದರೇನು? ತಾಯಿನದಾ?, ತಂದೆಯದಾ? ಹೆಂಡತಿ, ಮಕ್ಕಳು, ಸ್ನೇಹಿತರು ಇವರು ತೋರಿಸುವ ಪ್ರೀತಿಯಾ?
ನಮ್ಮ ಮನೆಯ ಮಕ್ಕಳು ತಪ್ಪು ಮಾಡಿದರೂ, ಸರಿ ಮಾಡಿದ್ದರು ಅವರ ಮೇಲಿನ ಪ್ರೀತಿ ಕಡಿಮೆಯಾಗುವುದಿಲ್ಲ. ಅದೇರೀತಿ ನೆರೆಮನೆಯ ಮಗು ತಪ್ಪು ಮಾಡಿದರೆ ಪ್ರೀತಿ ತೋರಿಸಲು ಆಗುವುದಿಲ್ಲ. ನಾವು ನ್ಯಾಯಾಧೀಶರಾಗಿದ್ದು ಯಾವುದು ಸರಿ, ಯಾವುದು ತಪ್ಪು ಎಂದು ನೋಡದೇ ಇರುವಾಗ ಮತ್ತು ಜನರನ್ನು ಅವರಂತೆಯೇ ಸ್ವೀಕರಿಸುವುದೇ ನಿಜವಾದ ಪ್ರೀತಿ.
(ಆಲೋಚನೆಯಂತೆ ಜೀವನ)