Want to create an interactive transcript for this episode?
Podcast: Inspirational Shorts in multiple Languages (பல மொழிகளில்) (எண்ணம் போல் வாழ்வு)
Episode: ನಾವು ನೋಡುವ ಪ್ರತಿಯೊಬ್ಬರ ದೋಷಗಳನ್ನು ಗುರುತಿಸುವುದರಲ್ಲಿ ನಾವು ಸ್ಪೆಷಲಿಸ್ಟ್ಗಳು.ಅದೇರೀತಿ ಅವರ ಒಳ್ಳೆಯ ಗುಣಗಳನ್ನು
Description: ನಾವು ನೋಡುವ ಪ್ರತಿಯೊಬ್ಬರ ದೋಷಗಳನ್ನು ಗುರುತಿಸುವುದರಲ್ಲಿ ನಾವು ಸ್ಪೆಷಲಿಸ್ಟ್ಗಳು.ಅದೇರೀತಿ ಅವರ ಒಳ್ಳೆಯ ಗುಣಗಳನ್ನು ಬೇಗ ಗುರುತಿಸುವ ಪರಿಣತರಾಗಿದ್ದರೆ ಎಷ್ಟು ಚೆಂದ.ತಪ್ಪಾದರೆ ತಕ್ಷಣ ಕ್ಷಮಿಸಿ ಎಂದು ದೇವರಲ್ಲಿ ಕೇಳಿಕೊಳ್ಳುತ್ತೇವೆ.ಈ ರೀತಿಯ ಬೇರೆಯವರ ತಪ್ಪುಗಳನ್ನು ಕ್ಷಮಿಸುವ ಮನಸ್ಥಿತಿಯನ್ನು ಇಟ್ಟುಕೊಂಡರೆ ಉತ್ತಮ.ಈ ತರ ನಮ್ಮ ಮನಸನ್ನು ಫೃನ್ ಟ್ಯೂನ್ ಮಾಡದ್ದರೆ ಜೀವನ ಉತ್ತಮವಾಗಿರುತ್ತದೆ. (ಆಲೋಚನೆಯಂತೆ ಜೀವನ)