Want to create an interactive transcript for this episode?
Podcast: Inspirational Shorts in multiple Languages (பல மொழிகளில்) (எண்ணம் போல் வாழ்வு)
Episode: ಓಂದು ತಮಾಶೆಯ ವಿಷಯ.ಯಾರೋ ಓಬ್ಬ ವ್ಯಕ್ತಿ, ದೇವರನ್ನು ಪ್ರಾರ್ಥಿಸಿ, '"ದೇವರೇ, ನಾನು ನಿನ್ನನ್ನು ತಿಂಗಳುಗಟ್ಟಲೆ ಪ್ರಾರ್
Description: ಓಂದು ತಮಾಶೆಯ ವಿಷಯ.ಯಾರೋ ಓಬ್ಬ ವ್ಯಕ್ತಿ, ದೇವರನ್ನು ಪ್ರಾರ್ಥಿಸಿ, '"ದೇವರೇ, ನಾನು ನಿನ್ನನ್ನು ತಿಂಗಳುಗಟ್ಟಲೆ ಪ್ರಾರ್ಥಿಸುತ್ತಿದ್ದೇನೆ, ನೀವು ನನ್ನನ್ನು ನೋಡಲೇ ಇಲ್ಲ' ಎಂದು ಹೇಳುತ್ತಾನೆ. ಆಗ ಆ ಭಕ್ತನಿಗೆ " ನಾನು ನಿನ್ನನ್ನು ಬ್ಲಾಕ್ ಮಾದಿದ್ದೇನೆ ಎಂದು ಅಸರಿಯ ಧ್ವನಿ ಕೇಳುತ್ತದೆ. ಇದು ನಿಜಾನಾ? ದೇವರು ಯಾರನ್ನಾದರೂ ನಿರ್ಬಂಧಿಸಿತ್ತಾರೆಯೆ? ಇಲ್ಲ. ಹಾಗಾದರೆ ನಮ್ಮ ದುಃಖಕ್ಕೆ ಕಾರಣವೇನು? ಕಾರಣವೆಂದರೆ, ನಾವು ಆಲೋಚನೆ, ಮಾತು ಮತ್ತು ಕೃತಿಯಿಂದ ಯಾರಿಗಾದರೂ ದುಃಖವನ್ನು ನೀಡಿದರೆ, ಪ್ರತಿಯಾಗಿ ನಾವು ದುಃಖವನ್ನು ಅನುಭವಿಸುತ್ತೇವೆ. ಮತ್ತೊಂದೆಡೆ, ನಾವು ಕಾಮ, ಕ್ರೋಧ ಮತ್ತು ಅಹಂಕಾರಗಳ ದುಷ್ಟ ರೂಪಗಳಿಂದ ಪೀಡಿತರಾಗುತ್ತೇವೆ. ಇವೆಲ್ಲವನ್ನೂ ಸರಿಪಡಿಸಿಕೊಂಡರೆ ಜೀವನ ಚೆನ್ನಾಗಿರುತ್ತದೆ. ದೇವರು ಯಾರನ್ನೂ ತಡೆಯುವುದಿಲ್ಲ ಮತ್ತು ಯಾರಿಗೂ ದುಃಖವನ್ನು ನೀಡುವುದಿಲ್ಲ. (ಆಲೋಚನೆಯಂತೆ ಜೀವನ)