Want to create an interactive transcript for this episode?
Podcast: Inspirational Shorts in multiple Languages (பல மொழிகளில்) (எண்ணம் போல் வாழ்வு)
Episode: ನಮ್ಮ ಜೀವನದಲ್ಲಿ ನಾವು ನೂರಾರು ಯುದ್ಧಗಳನ್ನು ಗೆದ್ದಿರಬಹುದು.ಆದರೆ ನಾವು ಗೆಲ್ಲಬೇಕಾದ ಪ್ರಮುಖ ಯುದ್ಧ ಯಾವುದು ಎಂದರೆ
Description: ನಮ್ಮ ಜೀವನದಲ್ಲಿ ನಾವು ನೂರಾರು ಯುದ್ಧಗಳನ್ನು ಗೆದ್ದಿರಬಹುದು.ಆದರೆ ನಾವು ಗೆಲ್ಲಬೇಕಾದ ಪ್ರಮುಖ ಯುದ್ಧ ಯಾವುದು ಎಂದರೆ ನಮ್ಮನ್ನು ಗೆಲ್ಲುವುದು. .ನಮ್ಮಲ್ಲಿ ಇರುವ ವಿಕಾರಗಳಾದ ಕಾಮ, ಕ್ರೋಧ, ಅಹಂಕಾರ, ಮೋಹ ಮತ್ತು ಲೋಭಗಳ ಮೇಲೆ ಯದ್ದ ಮಾಡಬೇಕು. ಯಾವಾಗ ನಾವು ಈ 5 ವಿಕಾರಗಳನ್ನು ಜಯಿಸುತ್ತೇವೆಯೋ ಆಗ ನಾವೂ ಬುದ್ಧರಾಗುತ್ತೇವೆ, ಬುದ್ಧನಾದರೆ ಯಾರೂ ನಮ್ಮನ್ನ ಗೆಲ್ಲಲು ಸಾಧ್ಯವಿಲ್ಲ. (ಆಲೋಚನೆಯಂತೆ ಜೀವನ)