Want to create an interactive transcript for this episode?
Podcast: Inspirational Shorts in multiple Languages (பல மொழிகளில்) (எண்ணம் போல் வாழ்வு)
Episode: ಒಬ್ಬ ಗಂಡ ಹೆಂಡತಿಹತ್ತಿರ ಬೆಳಿಗ್ಗೆ ಖರ್ಚಿಗೆ ಹಣ ಕೇಳಿದ್ದೀಯ, ನನ್ನ ಬಳಿ ಸ್ವಲ್ಪ ಹಣವಿದೆ ಎಂದು, ಇದ್ದದ್ದನ್ನು ಕೊಟ್ಟು
Description: ಒಬ್ಬ ಗಂಡ ಹೆಂಡತಿಹತ್ತಿರ ಬೆಳಿಗ್ಗೆ ಖರ್ಚಿಗೆ ಹಣ ಕೇಳಿದ್ದೀಯ, ನನ್ನ ಬಳಿ ಸ್ವಲ್ಪ ಹಣವಿದೆ ಎಂದು, ಇದ್ದದ್ದನ್ನು ಕೊಟ್ಟು ಇಷ್ಟರಲ್ಲಿ ಮೇಕಪ್ ಮಾಡಿಕ್ಕೊ ಎಂದು ಹೇಳಿ ಹೋದನು.ಮತ್ತೆ ಬಂದಾಗ ಈಗ ಎಷ್ಟು ಖುಷಿಯಾಗಿ ಲವಲವಿಕೆಯಿಂದ ಕಾಣುತ್ತೀಯಾ? ಎಂದು ಅವನು ಕೇಳಿದ. ಅದಕ್ಕೆ ಅವನ ಹೆಂಡ್ತಿ "ನೀವು ಬೆಳಿಗ್ಗೆ ಹೊರಡುವಾಗ ಇಷ್ಟರಲ್ಲಿ ಮೇಕಪ್ ಮಾಡ್ಕೊ ಅಂತ ಹೇಳಿದಿರಿ.ನಾನು ಪಕ್ಕದ ಬ್ಯೂಟಿಪಾರ್ಲರ್ ಗೆ ಹೋಗಿ ಮೇಕಪ್ ಮಾಡ್ಕೊಂಡೆ, ನಾನು ಚೆನ್ನಾಗಿದ್ದೇನಾ? ಎಂದು ಅವಳು ಕೇಳಿದಳು. ನಾವು ಏನು ಹೇಳುತ್ತೇವೆಯೋ ಅದು ಮುಖ್ಯ. ನಾವು ಹೇಳುವುದನ್ನು ಇತರರು ಅರ್ಥಮಾಡಿಕೊಂಡಾರೆಯೆ,ಅದನ್ನು ತಿಳಿದುಕೊಳ್ಳುವುದು ಅದಕ್ಕಿಂತ ಮುಖ್ಯ. (ಆಲೋಚನೆಯಂತೆ ಜೀವನ)