Want to create an interactive transcript for this episode?
Podcast: Inspirational Shorts in multiple Languages (பல மொழிகளில்) (எண்ணம் போல் வாழ்வு)
Episode: ಒಂದು ಪುಸ್ತಕದಲ್ಲಿ ಹೀಗೆ ಓದಿದ್ದೇನೆ "ನಿಮಗೆ ಎನಾದರು ಸಣ್ಣ ಸಮಸ್ಯೆಯಿದ್ದರೆ ದೇವಸ್ಥಾನಕ್ಕೆ ಹೋಗಿ ದೇವರತ್ರ ಮೋರೆಯಿಡಿ
Description: ಒಂದು ಪುಸ್ತಕದಲ್ಲಿ ಹೀಗೆ ಓದಿದ್ದೇನೆ "ನಿಮಗೆ ಎನಾದರು ಸಣ್ಣ ಸಮಸ್ಯೆಯಿದ್ದರೆ ದೇವಸ್ಥಾನಕ್ಕೆ ಹೋಗಿ ದೇವರತ್ರ ಮೋರೆಯಿಡಿ. ಅದೇ ದೊಡ್ಡ ಸಮಸ್ಯೆಯಾಗಿದ್ದರೆ ಸನ್ಯಾಸಿ ಆಗಿಬಿಡಿ. ಕೌಟುಂಬಿಕ ಜೀವನ ದಲ್ಲಿರುವವರು ಸಮಸ್ಯೆ ಬಂದಾಗ ಧರ್ಮ ಸನ್ಯಾಸಿ ಆಗಲು ನಿರ್ಧರಿಸುವುದು ಸರಿಯಲ್ಲ. ಸಂಸಾರದಲ್ಲಿ ಇದ್ದುಕೊಂಡು ಎಲ್ಲರನ್ನೂ ಪ್ರೀತಿಸಬಹುದು ಮತ್ತು ಸೇವೆ ಮಾಡಬಹುದು. ಆದರೆ ಅದರಲ್ಲಿ ಸಿಲುಕಿಕೊಳ್ಳಬಾರದು. ಜಾಗರೂಕರಾಗಿದ್ದರೆ ಸಾಕು.
ಆಲೋಚನೆಯಂತೆ ಜೀವನ