Want to create an interactive transcript for this episode?
Podcast: Inspirational Shorts in multiple Languages (பல மொழிகளில்) (எண்ணம் போல் வாழ்வு)
Episode: ತುಂಬಾ ಹಸಿದಿರುವಾಗ ಸೂಪರ್ಮಾರ್ಕೆಟ್ ಗೆ ಪ್ರವೇಶಿಸಬಾರದು ಎಂದು ಸಾಮಾನ್ಯವಾಗಿ ಹೇಳುತ್ತಾರೆ. ಏಕೆಂದರೆ ನಾವು ಕಂಡದ್ದನ್
Description: ತುಂಬಾ ಹಸಿದಿರುವಾಗ ಸೂಪರ್ಮಾರ್ಕೆಟ್ ಗೆ ಪ್ರವೇಶಿಸಬಾರದು ಎಂದು ಸಾಮಾನ್ಯವಾಗಿ ಹೇಳುತ್ತಾರೆ. ಏಕೆಂದರೆ ನಾವು ಕಂಡದ್ದನ್ನೆಲ್ಲಾ ಕೊಳ್ಳಬಹುದು.ಅದು ಕೇವಲ ಹಸಿವಿಗಾಗಿ ಅಲ್ಲ. ಅದೇ ರೀತಿ ಜೀವನದಲ್ಲಿ ನೀವು ಒಂಟಿಯಾಗಿರುವಂತೆ ಅನಿಸಿದರೆ, ಆ ಪ್ರತ್ಯೇಕತೆಯಿಂದ ನಿಂತು ಸಂಬಂಧಗಳನ್ನು ಹುಡುಕತೊಡಗಿದರೆ, ಸಂಬಂಧಗಳು ನೀವು ನೋಡಿದ ಮತ್ತು ಕಂಡುಕೊಂಡದ್ದಾಗಿರುತ್ತದೆ. ಸದಾ ಶಾಂತ ಮನಸ್ಥಿತಿಯಲ್ಲಿರಿ. ಆಗ ಮಾತ್ರ ನೀವು ತೆಗೆದುಕೊಳ್ಳುವ ನಿರ್ಧಾರಗಳು ಸರಿಯಾಗಿರುತ್ತವೆ. ಇದಕ್ಕಾಗಿ ನಾವೆಲ್ಲರೂ ರಾಜಯೋಗ ಧ್ಯಾನಾಭ್ಯಾಸ ತೊಡಗುವುದು ಅಗತ್ಯವಾಗಿದೆ. (ಆಲೋಚನೆಯಂತೆ ಜೀವನ)