Want to create an interactive transcript for this episode?
Podcast: Inspirational Shorts in multiple Languages (பல மொழிகளில்) (எண்ணம் போல் வாழ்வு)
Episode: *ಆಲೋಚಿನೆಯಂತೆ ಜೀವನ*
ಮೂರ್ಖನು ತಾನು ಮೂರ್ಖನೆಂದು ತಿಳಿದಾಗ ಅವನು ಬುದ್ಧಿವಂತನಾಗುತ್ತಾನೆ. ಒಬ್ಬ ಜ್ಞಾನಿಯು ತನ್ನನ್ನು
Description: *ಆಲೋಚಿನೆಯಂತೆ ಜೀವನ*
ಮೂರ್ಖನು ತಾನು ಮೂರ್ಖನೆಂದು ತಿಳಿದಾಗ ಅವನು ಬುದ್ಧಿವಂತನಾಗುತ್ತಾನೆ. ಒಬ್ಬ ಜ್ಞಾನಿಯು ತನ್ನನ್ನು ತಾನು ಜ್ಞಾನಿ ಎಂದು ಜಗತ್ತಿಗೆ ಬಹಿರಂಗಪಡಿಸಿದಾಗ ಅವನು ಮೂರ್ಖನಾಗುತ್ತಾನೆ. ಈ ಜೀವನವೆಂಬ ಶಾಲೆಯ ಸಭಾಂಗಣದಲ್ಲಿ ನಾವು ಪ್ರತಿಯೊಬ್ಬರೂ ವಿದ್ಯಾರ್ಥಿಯಾಗಿದ್ದೇವೆ. ನಾವೂ ಪಾಟ್ಟವನ್ನು ಇಷ್ಟ್ಟಪಟ್ಟು ಕಲಿತರು ಕಲಿಯದಿದ್ದರೂ ಜೀವನ ನಮಗೆ ಪಾಠ ಕಲಿಸುವುದನ್ನು ನಿಲ್ಲಿಸುವುದಿಲ್ಲ. ನಮಗೆ ಉತ್ತಮ ಜೀವನ ಬೇಕಾದರೆ ನಾವು ಉತ್ತಮ ವಿದ್ಯಾರ್ಥಿಗಳಾಗಲೇಬೇಕು.