Episode: S1 EP113 ಸಣ್ಣ ಊರಿನ ಕಲೆಯನ್ನ ದೇಶವಿದೇಶಗಳಲ್ಲಿ ಪರಿಚಯಿಸಿದ ಬೀದರ್ ನ ಶಾಹ್ ರಶೀದ್ ಅಹ್ಮದ್ ಖಾದ್ರಿ
Description: ಕಲೆಯನ್ನೇ ಉಸಿರಾಗಿಸಿ ತಮ್ಮ ಜೀವನವನ್ನ ಕಲೆಗಾಗಿ ಮುಡಿಪಾಗಿಟ್ಟ ಹಲವರನ್ನ ನಾವು ಕಾಣಬಹುದು ಒಂದು ಜಿಲ್ಲೆಗೆ ಸೀಮಿತವಾಗಿದ್ದ ಒಂದು ಕಲೆಯನ್ನ ದೇಶ ವಿದೇಶಗಳಲ್ಲಿ ಪರಿಚಯಿಸಿದ ಕಲಾ ಸಾಧಕನ ಪರಿಚಯ ಇಂದಿನ ಸಂಚಿಕೆಯಲ್ಲಿ..ಕೇಳಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ .
Click any word to see translations, usage examples & similar words. Then learn them using saved words.
Text not synced with the audio? See here for why certain podcasts won't sync.