Want to create an interactive transcript for this episode?
Podcast: Inspirational Shorts in multiple Languages (பல மொழிகளில்) (எண்ணம் போல் வாழ்வு)
Episode: *ಆಲೋಚಿನೆಯಂತೆ ಜೀವನ*
ಇಬ್ಬರು ಸ್ನೇಹಿತರು ಮಾತನಾಡುತ್ತಿದ್ದರು. ಆಗ ಸ್ನೇಹಿತನೊಬ್ಬ ಮತ್ತೊಬ್ಬ ಗೆಳೆಯನ ಬಗ್ಗೆ ಹೀಗೆ ಹೇಳ
Description: *ಆಲೋಚಿನೆಯಂತೆ ಜೀವನ*
ಇಬ್ಬರು ಸ್ನೇಹಿತರು ಮಾತನಾಡುತ್ತಿದ್ದರು. ಆಗ ಸ್ನೇಹಿತನೊಬ್ಬ ಮತ್ತೊಬ್ಬ ಗೆಳೆಯನ ಬಗ್ಗೆ ಹೀಗೆ ಹೇಳುತ್ತಾನೆ, "ಅಯ್ಯೋ, ನಾನು ಅವನನ್ನು ನೋಡಿದೆ, ಅವನು ಧೂಮಪಾನ ಮಾಡುತ್ತಿದ್ದನು." ಅದಕ್ಕೆ ಮತ್ತೋರ್ವ ಸ್ನೇಹಿತ, "ನೀನು ಅವನಿಗೆ ಒಳ್ಳೆಯ ಬುದ್ಧಿವಾದ ಹೇಳಿ ಒಂದ್ಎರಡು ಸಲಹೆಗಳನ್ನು ಕೊಡಬೇಕಿತ್ತು?" ಅದಕ್ಕೆ ಪ್ರತಿಕ್ರಿಯಿಸಿದ ಈ ಗೆಳೆಯ, ‘ನಾನು ಹೇಳುತ್ತಿದ್ದೆ ಆದರೆ ಆ ವೇಳೆಗೆ ನನ್ನ ಬಾಯಲ್ಲಿ ಗುಟ್ಕಾ ಇತ್ತು’ ಎಂದರು. ನೋಡಿ, ನಾವು ಶಿಸ್ತುಬದ್ಧರಾಗಿದ್ದರೆ ಮಾತ್ರ, ನಾವು ಇತರರಿಗೆ ಸಲಹೆ ನೀಡಲು ಅರ್ಹರಾಗುತ್ತೇವೆ. ಹಾಗಾಗಿ ನೈತಿಕವಾಗಿ ಬದುಕೋಣ.