Podcast: Inspirational Shorts in multiple Languages (பல மொழிகளில்) (எண்ணம் போல் வாழ்வு)
Episode: ದೇವರು ನಮಗೆಲ್ಲರಿಗೂ ಸಮಾನವಾಗಿ ಕೊಟ್ಟಿದ್ದು ಏನೆಂದು ಗೊತ್ತಾ? ದಿನದ 24 ಗಂಟೆಗಳು. ಇದರಲ್ಲಿ ಶ್ರೀಮಂತರು ಯಾರು? ಬಡವರು
Description: ದೇವರು ನಮಗೆಲ್ಲರಿಗೂ ಸಮಾನವಾಗಿ ಕೊಟ್ಟಿದ್ದು ಏನೆಂದು ಗೊತ್ತಾ? ದಿನದ 24 ಗಂಟೆಗಳು. ಇದರಲ್ಲಿ ಶ್ರೀಮಂತರು ಯಾರು? ಬಡವರು ಯಾರು ? ಯಾರು ಎಚ್ಚರಗೊಂಡು, ಸಮಯವನ್ನು ಸರಿಯಾಗಿ ಬಳಸಿಕೊಳ್ಳುವರು ಶ್ರೀಮಂತರು. ಸಮಯ ವ್ಯರ್ಥ ಮಾಡುವವರು ಬಡವರು. ನೀವು ಯಾವ ರೀತಿಯ ವ್ಯಕ್ತಿ ಎಂದು ನೋಡಿರಿ.
(ಆಲೋಚನೆಯಂತೆ ಜೀವನ)
Click any word to see translations, usage examples & similar words. Then learn them using saved words.
Text not synced with the audio? See here for why certain podcasts won't sync.