Want to create an interactive transcript for this episode?
Podcast: Inspirational Shorts in multiple Languages (பல மொழிகளில்) (எண்ணம் போல் வாழ்வு)
Episode: (ಆಲೋಚನೆಯಂತೆ ಜೀವನ)
ನಮ್ಮ ಯೌವನದಲ್ಲಿ ಟೆಲಿವಿಷನಲ್ಲಿ ವ್ಯಂಗ್ಯಚಿತ್ರಗಳನ್ನು ನೋಡಲು ಇಷ್ಟ ಪಡುತ್ತಿದ್ದೆವು ಆದರೆ
Description: (ಆಲೋಚನೆಯಂತೆ ಜೀವನ)049
ನಮ್ಮ ಯೌವನದಲ್ಲಿ ಟೆಲಿವಿಷನಲ್ಲಿ ವ್ಯಂಗ್ಯಚಿತ್ರಗಳನ್ನು ನೋಡಲು ಇಷ್ಟ ಪಡುತ್ತಿದ್ದೆವು ಆದರೆ ಟೆಲಿವಿಷನ್ ರಿಮೋಟ್ ಅಪ್ಪನ ಬಳಿ ಇರುವುದರಿಂದ ಸುದ್ದಿ ನೋಡುತ್ತಿದ್ದೆವು.ಆದರೆ ಈಗ ಸುದ್ದಿ ನೋಡುವ ಆಸೆಯಲ್ಲಿ ಇದ್ದರೆ ಟೆಲಿವಿಷನ್ ರಿಮೋಟ್ ಮಕ್ಕಳ ಕೈಯಲ್ಲಿ ಇರುತ್ತದೆ. ಈ ಜೀವನವೇ ಹೀಗೆ. ಎಲ್ಲಾ ಸಂದರ್ಭಗಳಲ್ಲಿಯೂ ನಾವು ನೆನಸಿದಾಗೆ ನಡೆಯುವುದಿಲ್ಲ. ನಮ್ಮನ್ನು ಸಂತೋಷಪಡಿಸಲು ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸಬೇಕು.