Want to create an interactive transcript for this episode?
Podcast: Inspirational Shorts in multiple Languages (பல மொழிகளில்) (எண்ணம் போல் வாழ்வு)
Episode: ಬಸ್ಸಿನಲ್ಲಿಯೋ, ರೈಲಿನಲ್ಲಿಯೋ, ವಿಮಾನದಲ್ಲಿಯೋ ಪ್ರಯಾಣಿಸುವಾಗ, ನಿದ್ರೆ ಬಂದರೆ ಹಾಗೆ ಮಲಗಿಬಿಡುತ್ತೇವೆ. ಯಾವ ಭರವಸೆಯಲ್
Description: ಬಸ್ಸಿನಲ್ಲಿಯೋ, ರೈಲಿನಲ್ಲಿಯೋ, ವಿಮಾನದಲ್ಲಿಯೋ ಪ್ರಯಾಣಿಸುವಾಗ, ನಿದ್ರೆ ಬಂದರೆ ಹಾಗೆ ಮಲಗಿಬಿಡುತ್ತೇವೆ. ಯಾವ ಭರವಸೆಯಲ್ಲಿ? ವಾಹನ ಚಾಲಕ ಚೆನ್ನಾಗಿ ಚಲಿಸುತ್ತಾನೆ ಎಂಬ ಭರವಸೆಯಲ್ಲಿ. ಹಾಗೆಯೇ ಮನೆಯಲ್ಲಿ ಕೂಡ ಭಗವಂತ ಇದ್ದಾರೆ ಎಂಬ ಭರವಸೆಯಲ್ಲಿ ನಿದ್ರೆ ಬಂದರೆ ಮಲಗುತ್ತೇವೆ. ನಮ್ಮ ಜೀವನದಲ್ಲಿ ನಾಳೆ ಏನಾಗುತ್ತದೆ ಎಂದು ಯೋಚಿಸಬೇಡಿ. ನಮ್ಮ ಜೀವನ ಸುರಕ್ಷಿತವಾಗಿರಬೇಕಾದರೆ ವಿಚಾರ, ಮಾತು, ಕೃತಿಗಳಿಂದ ಯಾರಿಗೂ ದುಃಖವನ್ನು ಕೊಡದೆ ಇದ್ದರೆ ಸಾಕು.(ಆಲೋಚನೆಯಂತೆ ಜೀವನ)