Want to create an interactive transcript for this episode?
Podcast: Inspirational Shorts in multiple Languages (பல மொழிகளில்) (எண்ணம் போல் வாழ்வு)
Episode: ಒಬ್ಬ ಪತಿ ತನ್ನ ಹೆಂಡತಿಗೆ ನೀನು ಕೌಶಲ್ಯ ಸಂಗಾತಿಯಲ್ಲ,ನಿನಗೆ ಬುದ್ಧಿಯಿಲ್ಲ ಎಂದು ಬೈಯುತ್ತಾನೆ. ಅದಕ್ಕೆ ಅವನ ಹೆಂಡ
Description: ಒಬ್ಬ ಪತಿ ತನ್ನ ಹೆಂಡತಿಗೆ ನೀನು ಕೌಶಲ್ಯ ಸಂಗಾತಿಯಲ್ಲ,ನಿನಗೆ ಬುದ್ಧಿಯಿಲ್ಲ ಎಂದು ಬೈಯುತ್ತಾನೆ. ಅದಕ್ಕೆ ಅವನ ಹೆಂಡತಿ ಕೇಳಿದಳು ಬುದ್ಧಿವಂತ ಮಹಿಳೆ ನಿನ್ನನ್ನು ಮದುವೆಯಾಗುತ್ತಾಳೆಯೇ? ಅದಕ್ಕೆ ಗಂಡ, ನಿನ್ನಲ್ಲಿ ಯಾವುದೇ ಪ್ರತಿಭೆ ಇಲ್ಲ ಎಂದು ನೀನೇ ಒಪ್ಪಿಕೊಳ್ಳುತ್ತೀಯಲ್ಲ ಎಂದು ಹೇಳುತ್ತಾನೆ. ಸಂಸಾರದಲ್ಲಿ ಹೀಗೆ ಜಗಳ ಮಾಡಿಕೊಂಡರೆ ಕುಟುಂಬ ಎರಡು ಹೋಳಾಗುತ್ತದೆ. ಕೌಟುಂಬಿಕ ಜೀವನದಲ್ಲಿ ಗಂಡ-ಹೆಂಡತಿ ಬಿಟ್ಟುಕೊಟ್ಟು ಬದುಕುವುದು ಉತ್ತಮ. ಯಾರು ಬಿಟ್ಟುಕೊಡುತ್ತಾರೆಯೆ ಅವರೇ ಜಾಣ. (ಆಲೋಚನೆಯಂತೆ ಜೀವನ)