Want to create an interactive transcript for this episode?
Podcast: Inspirational Shorts in multiple Languages (பல மொழிகளில்) (எண்ணம் போல் வாழ்வு)
Episode: ಕೆಲವರು ಅಂದುಕೊಂಡಿದ್ದನ್ನು ಸಾಧಿಸಲು ಕೆಲವೊಮ್ಮೆ ನೂರು ಬಾಗಿಲು ಬಡಿಯಬೇಕಾಗುತ್ತದೆ. ಮೊದಲ ಬಾಗಿಲು ಬಡಿದು ಸೋಲುತ್ತಾರ
Description: ಕೆಲವರು ಅಂದುಕೊಂಡಿದ್ದನ್ನು ಸಾಧಿಸಲು ಕೆಲವೊಮ್ಮೆ ನೂರು ಬಾಗಿಲು ಬಡಿಯಬೇಕಾಗುತ್ತದೆ. ಮೊದಲ ಬಾಗಿಲು ಬಡಿದು ಸೋಲುತ್ತಾರೆ, ಎರಡನೇ ಬಾಗಿಲು ತಟ್ಟಿ ಸೋಲುತ್ತಾರೆ ಹೀಗೆ ಸೋಲುತ್ತಲೇ ಇರುವವರು ಏನು ಕಲಿಯಬೇಕು ಗೊತ್ತಾ? ಈ ವೈಫಲ್ಯಗಳಿಂದ, ನಾವು ಗೆಲ್ಲಲು ಹೊಸ ತಂತ್ರಗಳನ್ನು ಹೇಗೆ ಬಳಸಬೇಕೆಂದು ಹುಡುಕಿ ಕಂಡುಹಿಡಿಯಬೇಕು. ಅದಕ್ಕೆ ತಕ್ಕಂತೆ ಪ್ರಯತ್ನಿಸಬೇಕು. ಈ ಅವಧಿಯಲ್ಲಿ ಅಗತ್ಯವಿರುವ ಪ್ರಮುಖ ಗುಣವೆಂದರೆ "ತಾಳ್ಮೆ". (ಆಲೋಚನೆಯಂತೆ ಜೀವನ)