Want to create an interactive transcript for this episode?
Podcast: Inspirational Shorts in multiple Languages (பல மொழிகளில்) (எண்ணம் போல் வாழ்வு)
Episode: ಆಲೋಚನೆಯಂತೆ ಜೀವನ
ಒಂದು ಸಂಭವ ಇದು,ಗಂಡ, ಹೆಂಡತಿ ಮತ್ತು ಮಗನ ನಡುವಿನ ಸಂಭಾಷಣೆ. ಗಂಡ ಹೆಂಡತಿಗೆ, ನಾನು ನನ್ನ ವಾಟ್ಸ
Description: ಆಲೋಚನೆಯಂತೆ ಜೀವನ
ಒಂದು ಸಂಭವ ಇದು,ಗಂಡ, ಹೆಂಡತಿ ಮತ್ತು ಮಗನ ನಡುವಿನ ಸಂಭಾಷಣೆ. ಗಂಡ ಹೆಂಡತಿಗೆ, ನಾನು ನನ್ನ ವಾಟ್ಸಪ್ ನ ಡಿಪಿ ಬದಲಿಸಿ ಬಹಳ ದಿನವಾಗಿದೆ, ನಾನು ಅದನ್ನು ಬದಲಾಯಿಸುತ್ತೇನೆ ಎಂದು ಹೇಳಿದರು. ತಕ್ಷಣ ಹೆಂಡತಿ, ಡಿಪಿ - ಅದು ಏನು? ಅಂದಳು. ಅದಕ್ಕೆ ಮಗ ಹೇಳಿದ ತಾಯಿಗೆ, ಡಿಪಿ- ಎಂದರೆ ಧರ್ಮ ಪಥಿನಿ ಅಮ್ಮ, ತಂದೆ ನಿನ್ನನ್ನು ಬದಲಾಯಿಸುತ್ತೇನೆ ಅಂತಾರೆ ಎಂದು ಹೇಳಿದಾಗ ಹೆಂಡತಿ ವಿಶ್ವರೂಪವನ್ನು ತೆಗೆದುಕೊಂಡು ತನ್ನ ಗಂಡನನ್ನು ಚೆನ್ನಾಗಿ ಕಟ್ಟಿದಳು. ನೋಡಿ, ನಾವು ಮಾತನಾಡುವಾಗ ಸಂಕ್ಷೇಪಣಗಳು, ಕೋಡ್ ಪದಗಳೊಂದಿಗೆ ಮಾತನಾಡಬಹುದು, ಆದರೆ ಅದರ ಮುಂದೆ ಇರುವವರಿಗೆ ಅದು ಅರ್ಥವಾಗುತ್ತದೆಯೇ? ಅದನ್ನು ತಿಳಿದುಕೊಂಡು ಮಾತನಾಡುವುದನ್ನು ಕಲಿಯಬೇಕು. ಇಲ್ಲದಿದ್ದರೆ ಕೆಲವೆಡೆ ಸಮಸ್ಯೆ ಎದುರಿಸಬೇಕಾಗುತ್ತದೆ.