Want to create an interactive transcript for this episode?
Podcast: Inspirational Shorts in multiple Languages (பல மொழிகளில்) (எண்ணம் போல் வாழ்வு)
Episode: ಆಲೋಚನೆಯಂತೆ ಜೀವನ
ಒಂದು ಕಚೇರಿಯಲ್ಲಿ ಕೆಲಸ ಮಾಡುವ ಮಹಿಳಾ ಸಹಾಯಕಿ ತನ್ನ ಮ್ಯಾನೇಜರ್ ಅನ್ನು ಕೇಳುತ್ತಾಳೆ, "ಸಾರ್, ನ
Description: ಆಲೋಚನೆಯಂತೆ ಜೀವನ
ಒಂದು ಕಚೇರಿಯಲ್ಲಿ ಕೆಲಸ ಮಾಡುವ ಮಹಿಳಾ ಸಹಾಯಕಿ ತನ್ನ ಮ್ಯಾನೇಜರ್ ಅನ್ನು ಕೇಳುತ್ತಾಳೆ, "ಸಾರ್, ನಾನು ನಿಮ್ಮಲ್ಲಿ ಒಂದು ವಿಷಯ ಕೇಳಬೇಕೆಂದು ಬಹಳ ದಿನಗಳಿಂದ ಬಯಸುತ್ತೇನೆ, ಆದರೆ ನೀವು ಏನಾದರು ಹೇಳುತ್ತೀರಿ ಎಂದು ನಾನು ಕೇಳಲಿಲ್ಲ." "ಏನು ಡೌಟ್" ಆ ಮ್ಯಾನೇಜರ್ ಹೇಳ್ತಾನೆ, "ತೊಂದರೆ ಇಲ್ಲ, ಭಯಪಡದೆ ಕೇಳು" ಅಂದರು. ಕೂಡಲೇ ಈ ಹೆಂಗಸು "ನಿಮ್ಮ ಹೆಂಡತಿ ನಮ್ಮ ಆಫೀಸಿಗೆ ಬಂದಾಗಲೆಲ್ಲ ನನ್ನನ್ನು ನೋಡುವ ರೀತಿ ಸರಿಯಿಲ್ಲ" ಎಂದಳು. ಮ್ಯಾನೇಜರ್ ನಗುತ್ತಾ, "ಏನೂ ಅಲ್ಲ, ನಿಮಗಿಂತ ಮೊದಲು ಈ ಆಫೀಸಿನಲ್ಲಿ ನನ್ನ ಸಹಾಯಕರಾಗಿ ಕೆಲಸ ಮಾಡುತ್ತಿದ್ದವರು ಈಗ ನನ್ನ ಹೆಂಡತಿ"ಎಂದರು. ನೋಡಿ!! ವೈವಾಹಿಕ ಜೀವನವು ನಂಬಿಕೆಯ ಹೆಸರಿನಲ್ಲಿ ಪ್ರವರ್ತಕವಾಗಬೇಕು ವಿನಃ ಅನುಮಾನದ ಹೆಸರಿನಲ್ಲಿ ಅಲ್ಲ.