Want to create an interactive transcript for this episode?
Podcast: UV Listen
Episode: S1EP24 Recharge - Sadhaneya Padma - Usha Chaumar - ಸಾಧನೆಯ ಪದ್ಮ - ಉಷಾ ಚೌಮರ್
Description: Recharge: Kick start your day by tuning in to "Recharge” Podcast by Mr. Badekkila Pradeep.
ಸಾಧನೆಯ ಪದ್ಮ - ಉಷಾ ಚೌಮಾರ್
ಇವರು ಕೆಳ ವರ್ಗದ ಕುಟುಂಬದಲ್ಲಿ ಜನಿಸಿದಕ್ಕೆ ಜೀವನ ಶಾಪವೆಂಬಂತೆ ಶೌಚ ಹೊರುವ ಕೆಲಸಕ್ಕೆ ದೂಡುತ್ತದೆ… ಆದರೆ, ಅವರ ಧೈರ್ಯ ಪರಿಶ್ರಮದ ಫಲ ಮುಂದೆ ಅವರನ್ನು ಸುಲಭ್ ಇಂಟರ್ನ್ಯಾಷನಲ್ನ ಎನ್ಜಿಓಗೆ ಅಧ್ಯಕ್ಷರನ್ನಾಗಿಸುತ್ತದೆ. ಇವರ ಕತೆ ಬಡೆಕ್ಕಿಲ ಪ್ರದೀಪ್ ಧ್ವನಿಯಲ್ಲಿ ಕೇಳಿ Recharge ಆಗಿ. ಟೈಪ್ ಮಾಡಿ www.uvlisten.com ಅಥವಾ ಈ QR ಕೋಡ್ ಸ್ಕ್ಯಾನ್ ಮಾಡಿ.