Want to create an interactive transcript for this episode?
Podcast: UV Listen
Episode: S1EP21 Recharge - Sadhaneya Padma - Sangkhumi Bualchhuak - ಸಾಧನೆಯ ಪದ್ಮ - ಸಂಕುಮಿ ಬುವಲ್ಚ್ವಕ್
Description: Recharge: Kick start your day by tuning in to "Recharge” Podcast by Mr. Badekkila Pradeep.
'ಪರೋಪಕಾರಂ ಇದಂ ಶರೀರಂ' , ಸಾಧನೆಯ ಪದ್ಮ - ಸಂಕುಮಿ ಬುವಲ್ಚ್ವಕ್
ತಲತಲಾಂತರಗಳಿಂದ ಮಿಝೋರಾಂ ರಾಜ್ಯದ ಮಹಿಳೆಯರು ಅನುಭವಿಸುತ್ತಿದ್ದ ಸಮಸ್ಯೆಗೆ ಮುಕ್ತಿ ದೊರಕಿಸುವ ಕನಸು ಕಂಡು ಅಲ್ಲಿನ ಮಹತ್ತರ ಬದಲಾವಣೆಯ ಹೋರಾಟಕ್ಕೆ ದಾಪುಗಾಲಿಟ್ಟು ಗೆದ್ದವರು ಸಂಕುಮಿ ಬುವಲ್ಚ್ವಕ್. ಇವರ ಬದುಕಿನ ಸ್ಫೂರ್ತಿ ಕತೆ ಬಡೆಕ್ಕಿಲ ಪ್ರದೀಪ್ ಧ್ವನಿಯಲ್ಲಿ ಕೇಳಿ Recharge ಆಗಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.