Want to create an interactive transcript for this episode?
Podcast: UV Listen
Episode: S1Ep17 Recharge - Sadhaneya Padma - Shyam Sundar Paliwal ಸಾಧನೆಯ ಪದ್ಮ - ಶ್ಯಾಮ್ ಸುಂದರ್ ಪಾಲಿವಾಲ್
Description: Recharge: Kick start your day by tuning in to "Recharge” Podcast by Mr. Badekkila Pradeep.
ಆಧುನಿಕ ಭಗೀರಥ ಶ್ಯಾಮ್ ಸುಂದರ್ ಪಾಲಿವಾಲ್
ನಮ್ಮ ದೇಶದ ಒಂದು ಹಳ್ಳಿಯಲ್ಲಿ ದಿನವೂ ಮಹಿಳಾ ದಿನಾಚರಣೆ, ನಿತ್ಯವೂ ಪರಿಸರ ದಿನ. ಯಾಕಂದ್ರೆ ಹೆಣ್ಣು ಜನಿಸಿದ ಖುಷಿಗೆ 111 ಗಿಡಗಳು ಯಾರಾದ್ರೂ ತೀರಿಕೊಂಡ ದುಃಖದ ಸಂಗತಿಗೆ 11 ಗಿಡಗಳನ್ನು ನೆಟ್ಟು ಬೆಳೆಸುವ ಪರಿಪಾಠ ಇಲ್ಲಿದೆ. ಆ ಹಳ್ಳಿ ಯಾವುದು ? ಈ ಹಳ್ಳಿಯ ಕೀರ್ತಿಯನ್ನು ದೇಶ ವಿದೇಶಕ್ಕೆ ಹಬ್ಬಿಸಿದವರ ಕತೆ ಕೇಳಿ Recharge ಆಗಿ ಬಡೆಕ್ಕಿಲ ಪ್ರದೀಪ್ ಜೊತೆ. ಈ QR ಕೋಡ್ ಸ್ಕ್ಯಾನ್ ಮಾಡಿ.