Want to create an interactive transcript for this episode?
Podcast: UV Listen
Episode: S1EP15 Recharge - Sadhaneya Padma - Manjamma Jogathi - ಸಾಧನೆಯ ಪದ್ಮ - ಮಂಜಮ್ಮ ಜೋಗತಿ
Description: ಮಂಜುನಾಥ ಮಂಜಮ್ಮ ಆಗಿ ಬದಲಾದ ಸ್ಫೂರ್ತಿ ಕತೆ
ತನ್ನ 7 ನೇ ವಯಸ್ಸಿನವರೆಗೂ ಗಂಡಾಗಿದ್ದ ಮಂಜು ಹೆಣ್ತನವನ್ನು ಮೈಗೂಡಿಸಿಕೊಳ್ಳುತ್ತಾನೆ. ಅವಮಾನದ ಮಾತುಗಳನ್ನು ಕೇಳಿದ ಆತ ನಂತ್ರ ಜೋಗತಿಯಾಗಿ ಇಡೀ ದೇಶವೇ ಈಗ ಮಂಜಮ್ಮನತ್ತ ನೋಡುತ್ತಿರುವ ಕತೆ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ ಕೇಳಿ. ಈ QR ಕೋಡ್ ಸ್ಕ್ಯಾನ್ ಮಾಡಿ.
Recharge: Kick start your day by tuning in to "Recharge” Podcast by Mr. Badekkila Pradeep.