Want to create an interactive transcript for this episode?
Podcast: UV Listen
Episode: S1EP37 Recharge - Geluvu Soladaga - Score Madthane Irbeku- Robbin Uttapa ಗೆಲುವೂ ಸೋಲಾದಾಗ - ಸ್ಕೋರ್_ ಮಾಡ್ತಾನೆ ಇರಬೇಕು - ರಾಬಿನ್_ ಉತ್ತಪ್ಪ
Description: Recharge: Kick start your day by tuning in to "Recharge” Podcast by Mr. Badekkila Pradeep
ಆವತ್ತು ಭರವಸೆ ಮೂಡಿಸಿದ ರಾಬಿನ್ ಉತ್ತಪ್ಪ ವರ್ಚಸ್ಸು ಕಡಿಮೆ ಆಗಿದ್ಯಾಕೆ ? - Recharge 37
ಪ್ರಸಿದ್ಧ ವ್ಯಕ್ತಿಗಳ ಜೀವನದ ಮಜಲುಗಳೇ ಸಾಧನೆಯ ಪಥದಲ್ಲಿರೋರಿಗೆ ಸ್ಫೂರ್ತಿ. ಅದು ಸೋತು ಗೆದ್ದವರಾಗಿರಲಿ ಅಥವಾ ಗೆದ್ದು ಸೋತವರಾಗಿರಲಿ. ಒಬ್ಬರ ಬದುಕು ಇನ್ನೊಬ್ಬರಿಗೆ ಪಾಠ. ದೇಶ ಕಂಡ ಹೆಸರಾಂತ ಕ್ರಿಕೆಟಿಗ ರಾಬಿನ್ ಉತ್ತಪ್ಪ ಕತೆ ಕೇಳಿ ರಿಚಾರ್ಜ್ ಆಗಿ ಬಡೆಕ್ಕಿಲ ಪ್ರದೀಪ ಜೊತೆ. www.uvlisten.com ಟೈಪ್ ಮಾಡಿ.