Want to create an interactive transcript for this episode?
Podcast: UV Listen
Episode: S1EP23 Relax - Adhyaya 02- Sankhya Yoga - ಅಧ್ಯಾಯ 02 - ಸಾಂಖ್ಯ ಯೋಗ
Description: Relax: Stay relaxed with joy, music, comfort with the podcast "Relax" by Mr. Badekkila Pradeep.
ಸ್ಥಿತಪ್ರಜ್ಞರಾಗಿರೋದು ಹೇಗೆ ? - Relax Epi 23
ನಾವಿಲ್ಲಿ ಭಗವದ್ಗೀತೆಯೊಂದಿಗೆ ಬದುಕು ಅರಿಯುವ ಪ್ರಯತ್ನ ಮಾಡುತ್ತಿದ್ದೇವೆ. ಕೆಲವು ಗೊಂದಲದ ಸಂದರ್ಭದಲ್ಲಿ ನಾವು ಸ್ಥಿತಪ್ರಜ್ಞರಾಗಿರಬೇಕು.ಈ ಸ್ಥಿತಿಯನ್ನು ಕಂಡುಕೊಳ್ಳುವುದು ಹೇಗೆ ಎಂದು ಕೃಷ್ಣ ಅರ್ಜುನನಿಗೆ ವಿವರಿಸಿದ್ದನ್ನು ಕೇಳಿ Relax ಆಗಿ ಬಡೆಕ್ಕಿಲ ಪ್ರದೀಪ್ ಧ್ವನಿಯಲ್ಲಿ.