Want to create an interactive transcript for this episode?
Podcast: UV Listen
Episode: S1EP42 Recharge. Bharatada Geniusgalu Bhaskaracharya - ಭಾರತದ ಜೀನಿಯಸ್_ಗಳು - ಭಾಸ್ಕರಾಚಾರ್ಯ
Description: ಭಾರತ ಅನೇಕ ಮೇಧಾವಿಗಳನ್ನ ಹುಟ್ಟು ಹಾಕಿದೆ. ಅವರನ್ನು ಪರಿಚಯ ಮಾಡಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯ. "ಭಾರತದ ಜೀನಿಯಸ್ಗಳು" ಎಂಬ ಈ ಸಿರೀಸ್ನ ಎರಡನೇ ಸಂಚಿಕೆಯಲ್ಲಿ ನಾವಿಂದು ಭಾರತೀಯ ಗಣಿತಜ್ಞ, ಖಗೋಳ ಶಾಸ್ತ್ರಜ್ಞ ಭಾಸ್ಕರಾಚಾರ್ಯರ ಬಗ್ಗೆ ತಿಳಿದುಕೊಳ್ಳೋಣ. ಅವರ ವ್ಯಕ್ತಿತ್ವ ನಮಗೆಲ್ಲರಿಗೂ ಸ್ಫೂರ್ತಿ. ಕೇಳಿ ರೀಚಾರ್ಜ್ ಆಗಿ ಬಡೆಕ್ಕಿಲ ಪ್ರದೀಪ್ಅವರ ಧ್ವನಿಯಲ್ಲಿ. uvlisten.com ಅಂತ ಟೈಪ್ ಮಾಡಿ.