Episode: S1EP44 Recharge: ಈ ಮೇಧಾವಿ ಹುಟ್ಟಿದ ನೆಲದಲ್ಲಿ ನಾವೂ ಹುಟ್ಟಿದ್ದೇವೆ
Description: ಸಾಧನೆಯ ಹಾದಿಯಲ್ಲಿ ಅದೇನೇ ಬಂದ್ರೂ ತಾವಂದುಕೊಂಡ ಗಮ್ಯವನ್ನು ಸಾಧಿಸುವತ್ತ ಸಾಗಿದ ಆ ಮಹಾನ್ ಕಲಿಗಳು ನಮಗೆ ಸ್ಫೂರ್ತಿ ನೀಡಬಲ್ಲರು. ಭರತ ಭೂಮಿ ಕಂಡ ಶ್ರೇಷ್ಠ ವಿಜ್ಞಾನಿ, ಖಗೋಳ ಶಾಸ್ತ್ರಜ್ಞ, ಗಣಿತಜ್ಞ, ಜ್ಯೋತಿಷ್ಯ ಶಾಸ್ತ್ರ ಪಾರಂಗತ ವರಾಹಮಿಹಿರರ ಕುರಿತು ತಿಳಿದು ರಿಚಾರ್ಜ್ ಆಗಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ.
Click any word to see translations, usage examples & similar words. Then learn them using saved words.
Text not synced with the audio? See here for why certain podcasts won't sync.