Episode: S1EP28 Relax ಮನಸ್ಸನ್ನು ನಿಗ್ರಹಿಸುವ ಒಂದೇ ಒಂದು ಅಸ್ತ್ರ ಯಾವುದು ಗೊತ್ತಾ ?
Description: ಹತ್ತಾರು ಕಡೆ ಹಳ್ಳ ತೋಡಿ ನೀರು ಹುಡುಕೋ ಬದಲು ಒಂದೇ ಕಡೆ ಹಳ್ಳ ತೋಡಿ ಜಲಧಾರೆ ಹರಿಸಬಹುದು ಅಂದವರು ರಾಮಕೃಷ್ಣ ಪರಮಹಂಸರು. ಹೌದು ಮನಸ್ಸು ಚಂಚಲ. ಹಾಗಾದ್ರೆ ಅದನ್ನು ನಿಗ್ರಹಿಸಲು ಸಾಧ್ಯ ಇಲ್ವಾ ?ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ ಕೇಳಿ Relax ಆಗಿ. www.uvlisten.com ಟೈಪ್ ಮಾಡಿ ಅಥವಾ ಈ QR ಕೋಡ್ ಸ್ಕ್ಯಾನ್ ಮಾಡಿ.
Click any word to see translations, usage examples & similar words. Then learn them using saved words.
Text not synced with the audio? See here for why certain podcasts won't sync.