Episode: S1EP50 Recharge : Inspiring thoughts that changed the Nation | Sir. M. Visvesvaraya | ಅವು ಇಡೀ ದೇಶವೇ ನಿಬ್ಬೆರಗಾಗುವಂತಹ ಯೋಜನೆಗಳಾಗಿದ್ದವು!
Description: 1908 / 1909 ರ ಸಂದರ್ಭ. ಅತ್ಯಂತ ಕೆಟ್ಟ ಪ್ರವಾಹ. ಹೆದೆರಾಬಾದ್, ವಿಶಾಖಪಟ್ಟಣಂ ಗೆ ಎಲ್ಲಿಲ್ಲದ ಹಾನಿ. ಪ್ರವಾಹದಿಂದ ರಕ್ಷಿಸಿಕೊಡುವ ಯೋಜನೆಗಳನ್ನು ರೂಪಿಸಿಕೊಡುವಂತೆ ವಿದೇಶ ಪ್ರವಾಸದಲ್ಲಿದ್ದ ಕರ್ನಾಟಕದ ಶ್ರೇಷ್ಠ ಇಂಜಿನಿಯರ್ ಗೆ ತುರ್ತು ಕರೆ ಹೋಗುತ್ತೆ. ಈ ಕತೆ ಕೇಳಿ ರಿಚಾರ್ಜ್ ಆಗಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ. ಈ QR ಕೋಡ್ ಸ್ಕ್ಯಾನ್ ಮಾಡಿ.
Click any word to see translations, usage examples & similar words. Then learn them using saved words.
Text not synced with the audio? See here for why certain podcasts won't sync.