Episode: S1EP32 Relax ಗುರು, ಶಿಷ್ಯನಿಗೆ ಜ್ಞಾನ ಧಾರೆಯೆರೆಯುವುದು ಯಾವಾಗ ?
Description: ಅರ್ಜುನನ ಜ್ಞಾನದ ತೃಷೆಯನ್ನು ಗಮನಿಸಿದ ಶ್ರೀಕೃಷ್ಣ ಈ ಅಧ್ಯಾಯದಲ್ಲಿ ಜ್ಞಾನದ ಬಗೆಗಿನ ಮತ್ತಷ್ಟು ವಿಚಾರಗಳನ್ನು ಬೋಧಿಸುತ್ತಾನೆ. ಜ್ಞಾನ ಎಷ್ಟು ಅಮೂಲ್ಯವಾದದ್ದು ಅಂದ್ರೆ ಅದನ್ನು ಸುಲಭವಾಗಿ ಗುರುಗಳು ಯಾರಿಗೂ ಬೋಧಿಸುವುದಿಲ್ಲ. ಶ್ರೀಕೃಷ್ಣ ಬೋಧಿಸಿದ ವಿಭೂತಿಯಾಗದ ಕುರಿತು ತಿಳಿದು Relax ಆಗಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ.
Click any word to see translations, usage examples & similar words. Then learn them using saved words.
Text not synced with the audio? See here for why certain podcasts won't sync.