Episode: S1EP36 Relax ಕ್ಷೇತ್ರ, ಕ್ಷೇತ್ರಜ್ಞರ ತತ್ವದ ಬಗ್ಗೆ ಭಗವಾನ್ ಶ್ರೀ ಕೃಷ್ಣ ಹೇಳಿದ್ದೇನು?
Description: ಶ್ರೀಕೃಷ್ಣ ವಿವರಣೆಗಳ ಮೂಲಕ ತಿಳಿಯಪಡಿಸಿದ್ದು, ರೈತನು ಬಿತ್ತಿದ ಬೀಜ, ಗೊಬ್ಬರದಿಂದ ಫಲಗಳು ಲಭಿಸುತ್ತವೆ. ಪ್ರಾರಬ್ಧ ಕರ್ಮಗಳು ಬೀಜ ರೂಪಗಳು, ಅವುಗಳಿಗೆ ಅನುಸಾರವಾಗಿ ಫಲಗಳು ಲಭಿಸುತ್ತಿರುತ್ತವೆ. ಪರಮಾತ್ಮನ ಸಾನಿಧ್ಯ, ಶರೀರವೆಂಬ ಕ್ಷೇತ್ರದಲ್ಲಿ ಯಾವಾಗಲೂ ಇರುತ್ತದೆ.
Click any word to see translations, usage examples & similar words. Then learn them using saved words.
Text not synced with the audio? See here for why certain podcasts won't sync.