Episode: S1EP 60 ಸಂಸ್ಕೃತದ ವ್ಯಾಕರಣವನ್ನು ಪ್ರಪಂಚಕ್ಕೆ ಪರಿಚಯಿಸಿದ್ದು ಯಾರು ಗೊತ್ತೇ?
Description: ಸಂಸ್ಕೃತ ದೇವ ಭಾಷೆ ಮತ್ತು ಅತ್ಯಂತ ಪ್ರಾಚೀನ ಭಾಷೆಯಾಗಿದೆ. ವೇದಗಳು ಕೂಡ ಇದೇ ಭಾಷೆಯಲ್ಲಿ ರಚಿತವಾಗಿದೆ. ಭಾಷೆಗೆ ಮೂಲವಾಗಿ ಬೇಕಿರುವುದು ವ್ಯಾಕರಣ. ಆ ವ್ಯಾಕರಣದ ಕರ್ತೃವಿನ ಕುರಿತು ತಿಳಿದು Recharge ಆಗಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ. ಈ qr ಕೋಡ್ ಸ್ಕ್ಯಾನ್ ಮಾಡಿ.
Click any word to see translations, usage examples & similar words. Then learn them using saved words.
Text not synced with the audio? See here for why certain podcasts won't sync.