Episode: S1EP 44 ಸನ್ಯಾಸದ ಮೌಲ್ಯ ಮತ್ತು ತ್ಯಾಗದ ಮಹತ್ವ ಏನು ?
Description: ಭಗವದ್ಗೀತೆಯ ಆರಂಭದ ಅಧ್ಯಾಯದಲ್ಲಿ ಅರ್ಜುನನ ಹತಾಶೆಯನ್ನು ಕಂಡಿದ್ದೇವೆ. ಈ ಸಂಚಿಕೆಯಲ್ಲಿ ಗೀತೆಯ ಹಿಂದಿನೆಲ್ಲಾ ಅಧ್ಯಾಯಗಳ ಸಾರಾಂಶದ ಜೊತೆಗೆ ಅರ್ಜುನನ ಕೆಲ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾನೆ ಶ್ರೀ ಕೃಷ್ಣ. ಭಗವದ್ಗೀತೆಯೊಂದಿಗೆ ಬದುಕನ್ನರಿತು Relax ಆಗಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ. QR ಕೋಡ್ ಸ್ಕ್ಯಾನ್ ಮಾಡಿ.
Click any word to see translations, usage examples & similar words. Then learn them using saved words.
Text not synced with the audio? See here for why certain podcasts won't sync.