Episode: S1EP 47 ಮನುಷ್ಯ ಜನ್ಮ ಸಾರ್ಥಕತೆ ಪಡೆಯಬೇಕಾದ್ರೆ..
Description: ಜಗತ್ತು ಈಗ ಬಹಳ ವೇಗವಾಗಿದೆ.ವೈಯಕ್ತಿಕ ಮತ್ತು ವೃತ್ತಿಪರ ಕೆಲಸಗಳಲ್ಲಿ ಒತ್ತಡವೇ ಹೆಚ್ಚಾಗಿದೆ. Relax ಆಗೋದೇ ಅಪರೂಪವಾಗಿರೋ ಈ ದಿನಗಳಲ್ಲಿ ಇಲ್ಲೊಂದಿಷ್ಟು ಮಾತು ಸಮಾಧಾನದ ಜೊತೆ ಮನಸಿಗೆ ಮುದ ನೀಡುತ್ತದೆ. ಸ್ವಲ್ಪ ಇಲ್ಕೇಳಿ ಬಡೆಕ್ಕಿಲ ಪ್ರದೀಪ ಅವರ ಧ್ವನಿ. ಈ QR ಕೋಡ್ ಸ್ಕ್ಯಾನ್ ಮಾಡಿ.
Click any word to see translations, usage examples & similar words. Then learn them using saved words.
Text not synced with the audio? See here for why certain podcasts won't sync.