Episode: S1EP 48 ಈ ಸಂಸ್ಕಾರಗಳನ್ನು ಸಾವಿರಾರು ವರ್ಷಗಳ ಹಿಂದೆ ಕಂಡುಕೊಳ್ಳಲಾಗಿತ್ತು !
Description: ಸಂಪ್ರದಾಯವಾಗಿ ಆಚರಿಸಿಕೊಂಡು ಬಂದ ಸಂಸ್ಕಾರಗಳ ಬಗ್ಗೆ ನಮಗೆಷ್ಟು ಗೊತ್ತು? ಮಗುವಿನ ಶ್ರೇಯಸ್ಸಿಗಾಗಿ ಗರ್ಭದಲ್ಲಿರುವಾಗಲೇ ಮಾಡೋ ಸಂಸ್ಕಾರದ ಕುರಿತು ನಾವು ತಿಳಿದುಕೊಂಡಿದ್ದೇವಾ? ಇಂತಹ ಅಮೂಲ್ಯ ವಿಚಾರಗಳನ್ನು ತಿಳಿಯಿರಿ, Relax ಆಗಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ ಈ QR ಕೋಡ್ ಸ್ಕ್ಯಾನ್ ಮಾಡಿ.
Click any word to see translations, usage examples & similar words. Then learn them using saved words.
Text not synced with the audio? See here for why certain podcasts won't sync.