Episode: S1 EP 49 ಪುಂಸವನ ಸಂಸ್ಕಾರದ ಕುರಿತು ನಿಮಗೆ ಗೊತ್ತೇ ?
Description: ಗಂಡು ಮಗುವಿನ ನಿರೀಕ್ಷೆಯ ದೃಷ್ಟಿಯಿಂದ ಪುಂಸವನ ಸಂಸ್ಕಾರ ನೆರವೇರಿಸಲಾಗುತ್ತದೆ - ಹೀಗೊಂದು ತಪ್ಪು ತಿಳುವಳಿಕೆಯಿಂದಾಗಿಯೇ ಇದು ತನ್ನ ಮೂಲ ಉದ್ದೇಶವನ್ನು ಕಳೆದುಕೊಳ್ಳುತ್ತಿದೆಯಾ ? ಹಾಗಾದ್ರೆ ಈ ಸಂಸ್ಕಾರದ ನಿಜವಾದ ಮಹತ್ವ ಏನು ? ತಿಳಿಯಿರಿ ಬಡೆಕ್ಕಿಲ ಪ್ರದೀಪ್ ಧ್ವನಿಯಲ್ಲಿ.ಈ QR ಕೋಡ್ ಸ್ಕ್ಯಾನ್ ಮಾಡಿ.
Click any word to see translations, usage examples & similar words. Then learn them using saved words.
Text not synced with the audio? See here for why certain podcasts won't sync.